Flash News
Sunday, 28 December 2014
Sunday, 2 November 2014
Wednesday, 1 October 2014
ಸಾಕ್ಷರ ಶಿಬಿರ
ತಾರಿಖು ೧. ೧೦.೧೪ ರಂದು ನೆಟ್ಟಣಿಗೆ ಶಾಲೆಯಲ್ಲಿ ನಡೆದ ಸಾಕ್ಷರ ಶಿಬಿರದಲ್ಲಿ ಕಕ್ಕೆಬೆಟ್ಟು ಮತ್ತು ಪನೆಯಾಲ ಎಲ್ಪಿ ಶಾಲೆಯ ವಿದ್ಯಾರ್ಥಿಗಳು ಕೂಡ ಭಾಗವಹಿಸಿದರು. ೨೬ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ತಮ್ಮದಾಗಿಸಿಕೊಂಡರು,ಕಾರ್ಯಕ್ರಮದಲ್ಲಿ ಮೊದಲಿಗೆ ನೆಟ್ಟನಿಗೆ ಶಾಲೆಯ ಮುಖ್ಯೋಪಾಧ್ಯಾಯಾರದ ಶ್ರೀ ನಾರಾಯಣ ಅವರು ಎಲ್ಲರನ್ನು ಸ್ವಾಗತಿಸಿದರು.ಕಕ್ಕೆಬೆಟ್ಟು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಧರ ಮತ್ತು ಪನೆಯಾಲ ಶಾಲೆಯ ಶ್ರೀ ಕರುಣಾಕರ ಅವರು ಶುಭಾಶಂಸನೆ ನೆರವೇರಿಸಿದರು. ಶಿಬಿರದ ಮಾಹಿತಿಯನ್ನು RP ಯಾದ ಶ್ರೀ ಪುರುಷೋತ್ತಮರು ನಡೆಸಿಕೊಟ್ಟರು. ನಳಿನಾವತಿ tr. ಮತ್ತು ಅಬೀದ tr. ಸಹಕರಿಸಿದರು.
ಲೋಕಲ್ RP ಶ್ರೀ ಚಂದ್ರಶೇಖರನ್ ನಂಬಿಯಾರ್ ವರ್ಕ್ experience ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೆಟ್ಟಣಿ ಗೆ PTA ಅಧ್ಯಕ್ಷರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸ್ವಾಗತ ಭಾಷಣ |
RPಗಳಿಂದ ಶಿಬಿರದ ಮಾಹಿತಿ |
Monday, 29 September 2014
Friday, 15 August 2014
Thursday, 7 August 2014
Friday, 1 August 2014
Subscribe to:
Posts (Atom)