Flash News

"Welcome to Kakkebettu Blog"

Monday, 29 September 2014

ಓಣಂ ಹಬ್ಬ 

ಬಂತು ಬಂತು ಓಣಂ ಹಬ್ಬ 
ನೆಂಟರು ಗೆಳೆಯರು ಸೇರುವ ಹಬ್ಬ 
ಹೂವಿನ ಪೂವಲಿ ಹಾಕುವ ಹಬ್ಬ 
ಬಂತು ಬಂತು ಓಣಂ ಹಬ್ಬ

     ಬಗೆ ಬಗೆ ತಿಂಡಿಯ ಮಾಡುವ ಹಬ್ಬ 
     ಔತಣ ಊಟವ ಮಾಡುವ ಹಬ್ಬ 
     ಹೊಸ ಹೊಸ ಬಟ್ಟೆಯ ಧರಿಸುವ ಹಬ್ಬ 
     ಹಬ್ಬ ಹಬ್ಬ  ಓಣಂ ಹಬ್ಬ   
                                                           ರಚನೆ :ಮನ್ವಿತ  ಯಮ್
                                                                      ನಾಲ್ಕನೆ ತರಗತಿ 

Tuesday, 9 September 2014

ವಾಯನ ವಾರ ೧೯.೬. ೧೪-ವಾಯನ ವಾರದ ಅಂಗವಾಗಿ ಶಾಲೆಯಲ್ಲಿ ಪುಸ್ತಕ ಪ್ರದರ್ಶನ ನಡೆಸಲಾಯಿತು ವಿದ್ಯಾರ್ಥಿಗಳು 
ಪುಸ್ತಕಗಳ ಸಿಂಹಾವಲೋಕನ ಮಾಡಿಕೊಂಡರು.  ನಂತರ ಇಷ್ಟವಾದ ಪುಸ್ತಕಗಳನ್ನು ಓದಲು ತೆಗೆದುಕೊಂಡರು . 
ಪುಸ್ತಕ ಸಮೀಕ್ಷೆ 
ಓದಿದ ಪುಸ್ತಕದ ಸಾರಾಂಶವನ್ನು ಬರೆದು ಒಂದು ಹಸ್ಥಪತ್ರಿಕೆ ರಚಿಸಿದರು .
ಶಾಲ ಮಟ್ಟದ ಓಣಂ ಅಚರಣೆ

ಮಕ್ಕಳಿಂದ  ಪುವಲಿ ರಚನೆ