Flash News

"Welcome to Kakkebettu Blog"

Thursday 13 November 2014

೩ ಮತ್ತು ೪ ನೇ ತರಗತಿಯ ವಿದ್ಯಾರ್ಥಿಗಳು ಕಲಿಕಾಚಟುವಟಿಕೆಗಳ ಅಂಗವಾಗಿ Field trip ನಡೆಸಿದರು .ಭತ್ತದ ಗದ್ದೆಗೆ ಭೇಟಿ ನೀಡಿ ಭತ್ತದ ತೆನೆಯನ್ನು ತಂದು ಹೊಡೆದು  ಭತ್ತವನ್ನು ಭೇರ್ಪಡಿಸಿದರು .

Sunday 2 November 2014

School visit by Asst Edl. Officer,.

ಶಾಲೆಗೆ ,೩೦.೧೦.೧೪ ರಂದು ವಿದ್ಯಾಭ್ಯಾಸ oficer ಭೇಟಿನೀಡಿದರು . ಕೆಲವು ಶಾಲಾ ದಾಖಲೆಗಳನ್ನು ಪರಿಶೀಲಿಸಿದರು . ನೂನ್ ಫೀಡಿಂಗ್ ,ಹಾಲು,ಮತ್ತು ಮೊಟ್ಟೆ ನೀಡುವ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡರು .Sub. Dist.Kalolsavamಗೆ ಧನ ಸಂಗ್ರಹ ನಿಮಿತ್ತ ಬಂದಿರುವಾಗ LSG President ಶ್ರೀ ಎಕೆ ಕುಶಲ ಅವರು ಜೊತೆಗಿದ್ದರು .