Flash News

"Welcome to Kakkebettu Blog"

Friday, 3 October 2014

ಶಾಲ ಮಟ್ಟದ ಗಾಂಧಿ ಜಯಂತಿ ಮತ್ತು ಶಾಸ್ತ್ರಿ ಜನ್ಮದಿನಾಚರಣೆ

october ೦೨,ಇಂದು ಶಾಲೆಯಲ್ಲಿ  ಗಾಂಧಿ ಜಯಂತಿ ಮತ್ತು ಶಾಸ್ತ್ರಿ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು .

ಪುಷ್ಪಾಂಜಲಿ 

Wednesday, 1 October 2014

ಸಾಕ್ಷರ ಶಿಬಿರ 

ತಾರಿಖು ೧. ೧೦.೧೪ ರಂದು ನೆಟ್ಟಣಿಗೆ  ಶಾಲೆಯಲ್ಲಿ ನಡೆದ ಸಾಕ್ಷರ ಶಿಬಿರದಲ್ಲಿ ಕಕ್ಕೆಬೆಟ್ಟು ಮತ್ತು ಪನೆಯಾಲ ಎಲ್ಪಿ ಶಾಲೆಯ ವಿದ್ಯಾರ್ಥಿಗಳು ಕೂಡ ಭಾಗವಹಿಸಿದರು. ೨೬  ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ತಮ್ಮದಾಗಿಸಿಕೊಂಡರು,ಕಾರ್ಯಕ್ರಮದಲ್ಲಿ ಮೊದಲಿಗೆ ನೆಟ್ಟನಿಗೆ ಶಾಲೆಯ ಮುಖ್ಯೋಪಾಧ್ಯಾಯಾರದ ಶ್ರೀ ನಾರಾಯಣ ಅವರು ಎಲ್ಲರನ್ನು ಸ್ವಾಗತಿಸಿದರು.ಕಕ್ಕೆಬೆಟ್ಟು ಶಾಲೆಯ   ಮುಖ್ಯೋಪಾಧ್ಯಾಯರಾದ ಶ್ರೀ  ಶ್ರೀಧರ ಮತ್ತು ಪನೆಯಾಲ    ಶಾಲೆಯ ಶ್ರೀ ಕರುಣಾಕರ ಅವರು ಶುಭಾಶಂಸನೆ ನೆರವೇರಿಸಿದರು. ಶಿಬಿರದ ಮಾಹಿತಿಯನ್ನು RP ಯಾದ ಶ್ರೀ ಪುರುಷೋತ್ತಮರು ನಡೆಸಿಕೊಟ್ಟರು. ನಳಿನಾವತಿ tr. ಮತ್ತು ಅಬೀದ tr. ಸಹಕರಿಸಿದರು.
ಲೋಕಲ್ RP   ಶ್ರೀ ಚಂದ್ರಶೇಖರನ್ ನಂಬಿಯಾರ್ ವರ್ಕ್ experience  ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೆಟ್ಟಣಿ ಗೆ  PTA ಅಧ್ಯಕ್ಷರು    ಕಾರ್ಯಕ್ರಮದಲ್ಲಿ ಹಾಜರಿದ್ದರು.      
ಸ್ವಾಗತ ಭಾಷಣ 
RPಗಳಿಂದ ಶಿಬಿರದ ಮಾಹಿತಿ 

Monday, 29 September 2014

ಓಣಂ ಹಬ್ಬ 

ಬಂತು ಬಂತು ಓಣಂ ಹಬ್ಬ 
ನೆಂಟರು ಗೆಳೆಯರು ಸೇರುವ ಹಬ್ಬ 
ಹೂವಿನ ಪೂವಲಿ ಹಾಕುವ ಹಬ್ಬ 
ಬಂತು ಬಂತು ಓಣಂ ಹಬ್ಬ

     ಬಗೆ ಬಗೆ ತಿಂಡಿಯ ಮಾಡುವ ಹಬ್ಬ 
     ಔತಣ ಊಟವ ಮಾಡುವ ಹಬ್ಬ 
     ಹೊಸ ಹೊಸ ಬಟ್ಟೆಯ ಧರಿಸುವ ಹಬ್ಬ 
     ಹಬ್ಬ ಹಬ್ಬ  ಓಣಂ ಹಬ್ಬ   
                                                           ರಚನೆ :ಮನ್ವಿತ  ಯಮ್
                                                                      ನಾಲ್ಕನೆ ತರಗತಿ 

Tuesday, 9 September 2014

ವಾಯನ ವಾರ ೧೯.೬. ೧೪-ವಾಯನ ವಾರದ ಅಂಗವಾಗಿ ಶಾಲೆಯಲ್ಲಿ ಪುಸ್ತಕ ಪ್ರದರ್ಶನ ನಡೆಸಲಾಯಿತು ವಿದ್ಯಾರ್ಥಿಗಳು 
ಪುಸ್ತಕಗಳ ಸಿಂಹಾವಲೋಕನ ಮಾಡಿಕೊಂಡರು.  ನಂತರ ಇಷ್ಟವಾದ ಪುಸ್ತಕಗಳನ್ನು ಓದಲು ತೆಗೆದುಕೊಂಡರು . 
ಪುಸ್ತಕ ಸಮೀಕ್ಷೆ 
ಓದಿದ ಪುಸ್ತಕದ ಸಾರಾಂಶವನ್ನು ಬರೆದು ಒಂದು ಹಸ್ಥಪತ್ರಿಕೆ ರಚಿಸಿದರು .
ಶಾಲ ಮಟ್ಟದ ಓಣಂ ಅಚರಣೆ

ಮಕ್ಕಳಿಂದ  ಪುವಲಿ ರಚನೆ 

Friday, 15 August 2014

Procession by the students on the eve of Independents day,



an exhibition on work experience,made and projected by Sri Chandrashekar Nambiyar,SSG,member of our
School on Independence day,.

ಸ್ವಾತಂತ್ರೋತ್ಸವದ ಅಂಗವಾಗಿ ಕರಕುಶಲ ವಸ್ತುಗಳ
ಪ್ರದರ್ಶನ ನಡೆಸಲಾಯಿತು .
ವಿಶಿಷ್ಟ ಕಲಾಕೃತಿ 

The school level Independence day celebration,.

The Independence day celebration initiated by the LSG elected Representative Smt.Pushpa by hoisting the National Flag .The PTA President,School Manager,SSG mebers,& PTA members,Students,HM and staff wittness the occasion.
ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪ ಅವರಿಂದ Flag Hoisting .