Flash News

"Welcome to Kakkebettu Blog"

Monday 20 March 2017

ಶಾಲಾ ಮಟ್ಟದ ಬಾಲೋತ್ಸವ :ಶಾಲಾ ಮಟ್ಟದ ಬಾಲೋತ್ಸವವು ತಾರೀಖು 15.03.2017 ರಂದು  ಶಾಲೆಯಲ್ಲಿ ನಡೆಯಿತು . 

PTA ಅಧ್ಯಕ್ಷರಾದ ಶ್ರೀ ರಾಜೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು . SSG ಅಂಗ ಶ್ರೀ ಚಂದ್ರಶೇಖರನ್ ಸಹಕರಿಸಿದರು 
ನಂತರ ಮಕ್ಕಳ ಕಾರ್ಯಕ್ರಮದಲ್ಲಿ Skit,ಪ್ರದರ್ಶನ ,ಅಭಿನಯ ಮೊದಲಾದವು ನಡೆಯಿತು . 







No comments:

Post a Comment