Flash News

"Welcome to Kakkebettu Blog"

Monday 20 March 2017

ಬೆಳ್ಳೂರು ಪಂಚಾಯತು ಮಟ್ಟದ ಬಾಲೋತ್ಸವ :ಶ್ರೀ ಶಾಸ್ತಾರಾ ಎ ಏಲ್ ಪಿ ಶಾಲೆ,ಪನೆಯಾಲದಲ್ಲಿ ತಾ . ೧೭.೦೩. ೨೦೧೭ರಂದು ನಡೆಯಿತು . ಬೆಳ್ಳೂರು LSG ವೈಸ್ President ಶ್ರೀ ಸಿ ವಿ ಪುರುಷೋತ್ತಮನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಮೂರು LP ಶಾಲೆಗಳಿಂದ ಭಾಗವಹಿಸಿದರು . 






No comments:

Post a Comment